Loading the player...


INFO:
ಒಂದೇ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ 56 ಮಂದಿ ಸಿಬ್ಬಂದಿಯನ್ನು ಬೇರೆ ಬೇರೆ ಠಾಣೆಗೆ ವರ್ಗಾಯಿಸಿ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಆಗಿ ಸುಧೀರ್‌ ಕುಮಾರ್‌ ರೆಡ್ಡಿ ಆದೇಶ ಹೊರಡಿಸಿದ್ದಾರೆ. ನೂತನ ಕಮಿಷನರ್‌ ಅಧಿಕಾರ ಸ್ವೀಕರಿಸಿಕೊಂಡ ಕೂಡಲೇ ಕೆಲವೊಂದು ಪ್ರಮುಖ ಬದಲಾವಣೆಗೆ ಕೈ ಹಾಕಿದ್ದಾರೆ. ಬಜಪೆ, ಮೂಡುಬಿದಿರೆ, ಕೊಣಾಜೆ, ಉಳ್ಳಾಲ, ಉರ್ವ, ಸಿಸಿಆರ್‌ಬಿ, ಸಿಸಿಬಿ, ಸಂಚಾರಿ ಠಾಣೆ, ಸೆನ್‌ ಠಾಣೆಗಳಲ್ಲಿದ್ದ ಎಎಸ್‌ಐ, ಕಾನ್‌ಸ್ಟೆಬಲ್‌ ಸೇರಿದಂತೆ ಸಿಬ್ಬಂದಿಯನ್ನು ವಿವಿಧ ಠಾಣೆಗಳಿಗೆ ವರ್ಗಾಯಿಸಲಾಗಿದೆ.
ಮಂಗಳೂರು ಪೊಲೀಸರ ವರ್ಗಾವಣೆ,ಮಂಗಳೂರು ಕಮಿಷನರೇಟ್‌ನಲ್ಲಿ ಮೇಜರ್‌ ಸರ್ಜರಿ; 56 ಸಿಬ್ಬಂದಿ ವರ್ಗಾವಣೆ, ​ಯಾರು-ಎಲ್ಲಿಂದ-ಎಲ್ಲಿಗೆ? - mangaluru police commissioner sudheer kumar reddy issued transfer orders for 56 police personnel - vijaykarnataka