Loading the player...


INFO:
ಮಂಗಳೂರು ನಗರ ವ್ಯಾಪ್ತಿಯ ರಸ್ತೆಗಳಲ್ಲಿ ಮಿತಿಮೀರಿದ ವೇಗದಲ್ಲಿ ವಾಹನ ಚಲಾಯಿಸುವ ಮಾಲೀಕರಿಗೆ ಇನ್ಮುಂದೆ ನೋಟೀಸು ಹೋಗಲಿದೆ. ಸ್ಥಳದಲ್ಲೇ ದಂಡವೂ ಬೀಳಬಹುದಾಗಿದೆ. ಹೌದು ಮಂಗಳೂರು ಕಮಿಷನರೇಟ್ ವ್ಯಾಪ್ತಿಗೆ 3 ಮೊಬೈಲ್ ಸ್ಪೀಡ್ ರಾಡರ್ ಗನ್ ಲಭಿಸಿದ್ದು ಇದನ್ನು ಪ್ರಾಯೋಗಿಕವಾಗಿ ಹೆದ್ದಾರಿಯಲ್ಲಿ ಬಳಸಲಾಗುತ್ತದೆ. ಈಗಾಗಲೇ ಕುಂಟಿಕಾನ, ಕೊಟ್ಟಾರ ಹಾಗೂ ಜಪ್ಪಿನಮೊಗರು ರಸ್ತೆಗಳಲ್ಲಿ ಟಿಟಿ ಸೆಕ್ಟರ್ ಅಳವಡಿಸಲಾಗಿದೆ. ಅತಿ ವೇಗವಾಗಿ ಚಲಿಸುವ ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಾಗಲಿದೆ.
ಮಂಗಳೂರು ವಾಹನ ಸಂಚಾರ ನಿಯಮಗಳು,ವಾಹನ ಸವಾರರೇ ಹುಷಾರ್‌: ಮಂಗಳೂರಿನ ಈ ರಸ್ತೆಗಳಲ್ಲಿ ಮಿತಿಮೀರಿದ ವೇಗದಲ್ಲಿ ವಾಹನ ಚಲಾಯಿಸಿದ್ರೆ ಬೀಳುತ್ತೆ ಕೇಸ್‌! - motorists beware driving at excessive speed on these roads in mangalore will result in a case - vijaykarnataka