Loading the player...


INFO:
ಕರಾವಳಿ ಜಿಲ್ಲೆಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಮಂಗಳೂರು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ನಿರಂತರ ಮಳೆಯಾಗುತ್ತಿದೆ. ಮಂಗಳೂರು, ಕಡಬ ಹಾಗೂ ಮೂಡಬಿದಿರೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, 43 ಮಂದಿ ವಾಸ್ತವ್ಯ ಹೂಡಿದ್ದಾರೆ. ಹವಾಮಾನ ಮುನ್ಸೂಚನೆ ಪ್ರಕಾರ ಇನ್ನೂ 2 ದಿನ ಅತಿ ಭಾರೀ ಮಳೆಯಾಗಲಿದ್ದು, ಮಳೆಯ ಅಬ್ಬರ ಬಿರುಸು ಪಡೆಯಲಿದೆ. ತುಂಬೆಯ ಬಳಿ ನೇತ್ರಾವತಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
Rain Effects In Mangaluru,ಕರಾವಳಿಯಲ್ಲಿ ಅಬ್ಬರಿಸಿದ ಮಳೆ, ತತ್ತರಿಸಿದ ಜನತೆ: ಅಪಾಯದ ಮಟ್ಟದಲ್ಲಿ ನೇತ್ರಾವತಿ ನದಿ ಹರಿವು - rain lashed the coastal areas people shaken netravati river flow at danger level - vijaykarnataka