Loading the player...


INFO:
ಪುತ್ತೂರಿಗೆ ಬಾರದೆ ಸುಬ್ರಹ್ಮಣ್ಯಕ್ಕೆ ಹೋಗಲು, ಪುತ್ತೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಅಲ್ಲದೆ ಮಂಗಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಪುತ್ತೂರಿಗೆ ಬರುವಾಗ ಸಂಚಾರ ದಟ್ಟಣೆ ಆಗದಂತೆ ತಡೆಯಲು ಚತುಷ್ಪಥ ರಿಂಗ್ ರಸ್ತೆ ನಿರ್ಮಾಣ ಮಾಡಲು ಪ್ಲಾನ್ ರೂಪಿಸಲಾಗಿದೆ. ಪ್ರಸ್ತುತ ನೆಹರೂನಗರ- ಹಾರಾಡಿ- ಪಡೀಲ್‌- ಕೇಪುಳು- ಜಿಡೆಕಲ್ಲು- ಬೆದ್ರಾಳ- ಪುರುಷರಕಟ್ಟೆ- ಪಂಜಳ- ಪರ್ಪುಂಜ ರಸ್ತೆಯು ಅನೇಕ ರಸ್ತೆಗಳ ಕೊಂಡಿಯಂತಿದ್ದು, ಗ್ರಾಮೀಣ ರಸ್ತೆಯಾಗಿದೆ, ಇದನ್ನೇ ಅಭಿವೃದ್ಧಿ ಮಾಡಲಾಗುತ್ತದೆ.
ಪುತ್ತೂರಿಗೆ ಎರಡನೇ ರಿಂಗ್ ರೋಡ್,ಪುತ್ತೂರಿಗೆ ಬರಲಿದೆ ರಿಂಗ್‌ ರೋಡ್‌: ನಗರ ದಟ್ಟಣೆ, ಹೆದ್ದಾರಿ ಒತ್ತಡ ತಗ್ಗಿಸಲು ಮೆಗಾ ಯೋಜನೆ - ring road to come to puttur mega project to reduce city congestion and highway pressure - vijaykarnataka