Loading the player...


INFO:
ಇಡೀ ರಾಜ್ಯ ಬಿಸಿಲ ಬೇಗೆಗೆ ಕಾದ ಕಾವಲಿಯಂತಾಗಿದೆ. ಇನ್ನು ಕರಾವಳಿ ಕರ್ನಾಟಕ ಜಿಲ್ಲೆಯ ಬಗ್ಗೆ ಹೇಳಲೇಬೇಕಿಲ್ಲ. ಈ ಬಾರಿ ಬಿಸಿಲು ಜಾಸ್ತಿ. ಈ ಕಾರಣದಿಂದಾಗಿ ಬೇಸಿಗೆ ಮಳೆಯೂ ಜಾಸ್ತಿಯಾಗಿದೆ. ಏಪ್ರಿಲ್ ನಲ್ಲಿ ಬೇಸಿಗೆ ಮಳೆಯಾಗುವುದೆೆಂದು ಹವಾಮಾನ ಇಲಾಖೆ ವರದಿಗಳು ತಿಳಿಸಿದ್ದು ಇದರಿಂದ ವಾತಾವರಣ ತಂಪಾಗುವುದರೊಂದಿಗೆ ಕುಡಿಯುವ ನೀರಿನ ಸಮಸ್ಯೆಗೂ ಮುಕ್ತಿ ದೊರಕಬಹುದು ಎಂಬ ನಿರೀಕ್ಷೆ ಇದೆ. ಇನ್ನೊಂದು ಖುಷಿಯ ಸಂಗತಿಯೆಂದರೆ ಈ ಬಾರಿ ಮುಂಗಾರು ಪೂರ್ವ ಮಳೆಯೂ ಉತ್ತಮವಾಗಿ ಸುರಿಯಲಿದೆ ಎಂದು ವರದಿ ತಿಳಿಸಿದೆ.
ದಕ್ಷಿಣ ಕನ್ನಡದಲ್ಲಿ ಅಧಿಕ ಬೇಸಿಗೆ ಮಳೆ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ ಬೇಸಿಗೆ ಮಳೆ ಹೆಚ್ಚು; ಪೂರ್ವ ಮುಂಗಾರು ಕೂಡ ಪ್ರಬಲ! - summer rain is high in dakshina kannada district this year - vijaykarnataka