Loading the player...


INFO:
ನಿಮ್ಮ ವಾನವನ್ನು ಸ್ನೇಹಿತರಿಗೋ, ಡೀಲರ್‌ಗಳಿಗೋ ಮಾರಾಟ ಮಾಡಿ ಕಾಗದ ಪತ್ರಕ್ಕೆ ಸಹಿ ಹಾಕಿಸಿದರೆ ಮಾತ್ರ ಸಾಲುವುದಿಲ್ಲ, ಮಾರಾಟಮಾಡಿದ 14 ದಿನದೊಳಗೆ ಮಾಲಿಕತ್ವ ಬದಲಾವಣೆಯೂ ಕಡ್ಡಾಯವಾಗಿದೆ. ಇಲ್ಲವಾದರೆ, ವಾಹನಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣ ದಾಖಲಾದ್ರೂ, ಆರ್‌ಸಿ ಮಾಲೀಕನೇ ಮೊದಲ ಆರೋಪಿಯಾಗುತ್ತಾನೆ. ಖರೀದಿ ಮಾಡುವವರೂ ಸಹ ವಾಹನಕ್ಕೆ ಸಂಬಂಧಿಸಿದಂತೆ ಯಾವುದೇ ಉಲ್ಲಂಘನೆ, ಅಪರಾಧ ಪ್ರಕರಣ ಇಲ್ಲವೆಂಬುದನ್ನು ಖಚಿತಪಡಿಸಿಕೊಂಡಿರಬೇಕು ಎಂದು ಆರ್ ಟಿಒ ನಿಯಮ ಹೇಳುತ್ತೆ.
ವಾಹನ ಮಾರಾಟ ಮಾಡುತ್ತೀರಾ ಹಾಗಿದ್ರೆ ಇದನ್ನು ತಿಳಿದುಕೊಳ್ಳಿ,ವಾಹನ ಮಾಲೀಕರೆ ಎಚ್ಚರ: ವಾಹನ ಮಾರಾಟ ಮಾಡಿದ 14 ದಿನಗಳಲ್ಲಿ ಆರ್‌ಸಿ ಮಾಲೀಕತ್ವ ಬದಲಾವಣೆ ಕಡ್ಡಾಯ - vehicle owners beware change of rc ownership is mandatory within 14 days of vehicle sale - vijaykarnataka