Loading the player...


INFO:
ಬಿಸಿ ಗಾಳಿಯ ಕರಾವಳಿ ವಾತಾವರಣ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಜನರನ್ನು ಹೈರಾಣಾಗಿಸಿದೆ. ಇದರಿಂದ ಮಳೆಯಾಗುವ ಸಾಧ್ಯತೆಯನ್ನು ದೂರ ಮಾಡುತ್ತಿದೆ. ಕರಾವಳಿಗೇನಿದ್ದರೂ ಮಾ.18 ರ ಬಳಿಕ ಅಷ್ಟೇ ಪೂರ್ವ ಮುಂಗಾರು ಎಂದು ಹೇಳಲಾಗ್ತಿದೆ. ಜನರಿಗಷ್ಠ ಅಲ್ಲದೆ ಜಾನುವಾರುಗಳಿಗೂ ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಲಾಗುತ್ತಿದೆ.
ಕರಾವಳಿಗೆ ಮಳೆ ಯಾವಾಗ?,Weather Update: ಕರಾವಳಿ ಈಗ ಸುಡುವ ಕೆಂಡ: ಮಳೆಯ ನಿರೀಕ್ಷೆ ಕೂಡ ಮರಿಚೀಕೆ , ಇನ್ನೆಷ್ಟು ದಿನ ಬಿಸಿಲೇ ಗತಿ? - weather update the coast is now a scorching hot place even the hope of rain is fading how many more days will it be hot - vijaykarnataka