Loading the player...


INFO:
ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವ ಪ್ರಯಾಣಿಕರು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿಯಿಂದ 500 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಮೈಸೂರು-ಬೆಂಗಳೂರು ಮಾರ್ಗದಲ್ಲಿ ಕೂಡಾ 170 ಬಸ್‌ಗಳು ಸೇರಿದಂತೆ, ಸುತ್ತಲಿನ ಜಿಲ್ಲೆಗಳಿಗೂ ಈ ವಿಶೇ‍ಷ ಬಸ್‌ಗಳು ಸಂಚರಿಸಲಿವೆ. ನಗರದ ವಿವಿಧೆಡೆ ಸಂಚರಿಸಲು ಡೈಲಿ ಪಾಸ್‌ ವ್ಯವಸ್ಥೆ ಹಾಗೂ ಪ್ರವಾಸಿ ತಾಣಗಳಿಗೆ ವಿಶೇಷ ಪ್ಯಾಕೇಜ್ ಟೂರ್‌ಗಳನ್ನು ಕೂಡಾ ಆಯೋಜಿಸಲಾಗಿದೆ.
ದಸರಾ ಪ್ರವಾಸಿಗರಿಗೆ ಗುಡ್‌ನ್ಯೂಸ್,ದಸರಾ ಮಹೋತ್ಸವಕ್ಕೆ 500 ಹೆಚ್ಚುವರಿ ಬಸ್‌: ಮೈಸೂರು-ಬೆಂಗಳೂರು ನಡುವೆ ಎಷ್ಟಿದೆ? - 500 additional buses for mysuru dasara festival  facility for bengaluru mysuru connection - vijaykarnataka