Loading the player...


INFO:
ಮೈಸೂರಿನ ಎಚ್ ಡಿ ಕೋಟೆ ತಾಲೂಕು ಹತ್ತಿ, ಮೆಕ್ಕೆ ಜೋಳ ಹಾಗೂ ರಾಗಿ ಬೆಳೆಗೆ ಹೆಚ್ಚು ಆದ್ಯತೆ ನೀಡುವ ತಾಲೂಕು. ಈ ವರ್ಷ ಅಲ್ಲಿ 15,550 ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ, 10,680 ಹೆಕ್ಟೇರ್‌ ಪ್ರದೇಶದಲ್ಲಿ ಮುಸುಕಿನ ಜೋಳ ಹಾಗೂ 1,423 ಹೆಕ್ಟೇರ್‌ ಪ್ರದೇಶದಲ್ಲಿದ್ದ ರಾಗಿ ಬಿತ್ತನೆ ಮಾಡಲಾಗಿತ್ತು. ಆನಂತರ ಮಳೆ ಕೈ ಕೊಟ್ಟಿದ್ದರಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟ ಉಂಟಾಗಿದೆ. ಮೆಕ್ಕೆ ಜೋಳ ಬೆಳೆಯಂತೂ ಶೇ. 100ರಷ್ಟು ನಷ್ಟವಾಗಿದೆ ಎಂದು ರೈತರು ಹೇಳಿದ್ದಾರೆ.
ಬರದ ಹೊಡೆತಕ್ಕೆ ಎಚ್‌.ಡಿ.ಕೋಟೆ ತತ್ತರ; ಮಳೆ ಬಾರದೆ ಹತ್ತಿ, ರಾಗಿ, ಮುಸಕಿನ ಜೋಳ ಬೆಳೆ ನಷ್ಟ - drought situation in h d kote leads to heavy loss to cotton, ragi and maize farmers - vijaykarnataka