Loading the player...


INFO:
ಮೈಸೂರು ಅರಮನೆ ಮೇಲೆ ಉಗ್ರರ ದಾಳಿಯಾದರೆ ಪ್ರವಾಸಿಗರನ್ನು ರಕ್ಷಿಸುವ ಬಗ್ಗೆ ಜಿಲ್ಲಾಡಳಿತ ಅಣಕು ಪ್ರದರ್ಶನ ನಡೆಸಿತು. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೇರಿದಂತೆ 12 ಇಲಾಖೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ರಕ್ಷಿಸಿ, ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿದವು. ತುರ್ತು ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮೈಸೂರು ಅರಮನೆಯಲ್ಲಿ ಬಾಂಬ್‌ ಸ್ಫೋಟ ಡ್ರಿಲ್‌,ಮೈಸೂರು ಅರಮನೆಯಲ್ಲಿ ಬಾಂಬ್‌ ಸ್ಫೋಟ ಆದ್ರೆ ರಕ್ಷಣೆ ಹೇಗೆ? ನಡೆಯಿತು ಮಾಕ್‌ ಡ್ರಿಲ್‌ - how to protect yourself if there is a bomb blast at mysore palace mock drill held - vijaykarnataka