Loading the player...


INFO:
ಕಬಿನಿ ಜಲಾಶಯ ನಿರ್ಮಾಣವಾಗಿ 50 ವರ್ಷಗಳನ್ನು ಪೂರೈಸಿರುವ ಸುವರ್ಣ ಸಂಭ್ರಮದ ಜೊತೆಗೆ ಈ ವರ್ಷ ಜುಲೈ ಮೊದಲ ವಾರದಲ್ಲೇ ಕಬಿನಿ ಜಲಾಶಯ ಬಹುತೇಕ ಭರ್ತಿಯಾಗುತ್ತಿರುವುದು ಎರಡನೇ ಸಂಭ್ರಮವಾಗಿದೆ. ಇದಕ್ಕಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಅಧಿಕಾರಿ ವರ್ಗ ಬಾಗಿನ ಬಿಡುವ ಕಾರ್ಯಕ್ರಮ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಲಾಶಯದ ಮುಂಭಾಗದಲ್ಲಿ ವಿಶಾಲವಾದ ಉದ್ಯಾನವನ ನಿರ್ಮಾಣಕ್ಕೂ ಸಿದ್ಧತೆ ನಡೆಸಲಾಗುತ್ತಿದೆ.
Kabini Reservoir Almost Full,ಕಬಿನಿ ಜಲಾಶಯ ಬಹುತೇಕ ಭರ್ತಿ: ಜಲಾಶಯದ ಸುವರ್ಣ ಸಂಭ್ರಮ-ಸಿಎಂ ಬಾಗಿನ  ಬಿಡುವ ಕಾರ್ಯಕ್ರಮಕ್ಕೆ ದಿನಗಣನೆ - kabini reservoir almost full chief minister prepares for release program - vijaykarnataka