Loading the player...


INFO:
ಮೈಸೂರು ದಸರಾ ಮಹೋತ್ಸವ ಈ ಬಾರಿ 11 ದಿನಗಳ ಕಾಲ ನಡೆಯಲಿದ್ದು, ಇದು ವಿಶೇಷ ಆಚರಣೆಯಾಗಿದೆ. ಸಾಮಾನ್ಯವಾಗಿ 10 ದಿನ ನಡೆಯುತ್ತಿದ್ದ ದಸರಾ, ಈ ಬಾರಿ ಎರಡು ದಿನ ಪಂಚಮಿ ಬಂದಿರುವುದರಿಂದ ಒಂದು ದಿನ ಹೆಚ್ಚುವರಿಯಾಗಿ ನಡೆಯಲಿದೆ. ಹಿರಿಯ ಆಧ್ಯಾತ್ಮಿಕ ಚಿಂತಕರಾದ ಡಾ. ಶೆಲ್ವಪಿಳೈ ಅಯ್ಯಂಗಾರ್ ಅವರು, ಒಂದು ದಿನ ಹೆಚ್ಚಾಗಿ ದಸರಾ ಆಚರಣೆ ಮಾಡುವುದು ಒಳ್ಳೆಯದರ ಸಂಕೇತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೈಸೂರು ದಸರಾ ಮಹೋತ್ಸವ,ಇದೇ ಮೊದಲ ಬಾರಿಗೆ 11 ದಿನ ಮೈಸೂರು ದಸರಾ ಆಚರಣೆ; ಈ ನಿರ್ಧಾರದ ಹಿಂದಿದೆ ಒಂದು ಮಹತ್ವದ ಕಾರಣ! - mysore dasara will be celebrated for 11 days not 10 - vijaykarnataka