Loading the player...


INFO:
ಬಹುಭಾಷಾ ನಟ ಕಿಶೋರ್, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯು ದೇಶದ ಹೊರಗಿಂತ ಒಳಗೆ ಹೆಚ್ಚು ನಡೆದಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ಧ್ವನಿ ಅಡಗಿಸುವ ಮೂಲಕ ಪ್ರಜಾಪ್ರಭುತ್ವ ದುರ್ಬಲವಾಗುತ್ತಿದೆ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ಟೀಕಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಸೇನೆಯ ಜೆರ್ಸಿ ಧರಿಸಿ ರಾಜಕೀಯ ಲಾಭ ಪಡೆದಿದ್ದಾರೆ ಎಂದು ಕಿಶೋರ್ ಆರೋಪಿಸಿದ್ದಾರೆ.
Cine Stars Reaction On Operation Sindoor,'ಆಪರೇಷನ್ ಸಿಂಧೂರ್' ದೇಶದ ಒಳಗೆ ನಡೆದಿದ್ದೇ ಹೆಚ್ಚು: ನಟ ಕಿಶೋರ್ ಒಗಟಿನ ಮಾತು - operation sindoor took place mostly within india says kannada actor kishore - vijaykarnataka