Loading the player...


INFO:
ಮೈಸೂರಿನಲ್ಲಿ ಮಾತನಾಡಿದ ಆರ್. ಅಶೋಕ್, ಪ್ರಧಾನಿ ಮೋದಿಯವರ ಆಡಳಿತವನ್ನು ಹಾಡಿ ಹೊಗಳಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರಕ್ಕೆ ಟೀಕೆಗಳನ್ನು ವ್ಯಕ್ತಪಡಿಸಿದ್ದು, ಆರೇ ತಿಂಗಳಲ್ಲಿ ಈ ಕೆಲವು ಕಾರಣಗಳಿಗೆ ಸರ್ಕಾರ ಪತನವಾಗುತ್ತದೆ, ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯುತ್ತಾರೆ ಎಂದಿದ್ದಾರೆ.
ಔಟ್‌ಗೋಯಿಂಗ್ ಸಿಎಂ ಎಂದು ವ್ಯಂಗ್ಯ,ಸಿದ್ದರಾಮಯ್ಯ ಅಧಿಕಾರ 6 ತಿಂಗಳಲ್ಲಿ ಮುಗಿಯುತ್ತದೆ: "ಈ ಕಾರಣಕ್ಕೆ" ಎಂದು ಮೈಸೂರಲ್ಲಿ ಭವಿಷ್ಯ ನುಡಿದ ಆರ್ ಅಶೋಕ್ - siddaramaiahs term will end in 6 months for this reason r ashok predicted in mysuru - vijaykarnataka