Loading the player...


INFO:
Delhi Rains Yamuna Floods: ದಿಲ್ಲಿಯಲ್ಲಿ ಯಮುನಾ ನದಿ ನೀರಿನ ಮಟ್ಟದಲ್ಲಿ ನಿಧಾನಗತಿಯ ಇಳಿಕೆ ನಡೆಯುತ್ತಿದೆ. ಇದರ ನಡುವೆಯೇ ರಾಜಧಾನಿಯಲ್ಲಿ ಶನಿವಾರ ಸಂಜೆ ಮತ್ತೆ ಮಳೆ ಅಬ್ಬರಿಸಿದ್ದು, ಜನರಲ್ಲಿ ಆತಂಕ ಉಂಟುಮಾಡಿದೆ. ತಗ್ಗಿನ ಪ್ರದೇಶಗಳಲ್ಲಿ ಈಗಲೂ ನೀರು ತುಂಬಿಕೊಂಡಿದೆ.
Delhi Rains: ತಗ್ಗಿದ ಯಮುನೆಯ ಆರ್ಭಟ: ಮತ್ತೆ ಸುರಿದ ಮಳೆಯಿಂದ ಹೆಚ್ಚಿತು ಜನರ ಸಂಕಟ - heavy rain pounded again in delhi amid yamuna slow retreat - vijaykarnataka