Loading the player...


INFO:
ದಿಲ್ಲಿಯಲ್ಲಿ 26 ವರ್ಷಗಳ ನಂತರ ಬಿಜೆಪಿ ಸರ್ಕಾರ ರಚಿಸಲು ತಯಾರಾಗಿದ್ದು, ಎಎಪಿ ಹೀನಾಯ ಸೋಲು ಕಂಡಿದೆ. ಈ ಸೋಲಿನ ಗಾಯಕ್ಕೀಗ ಐಎನ್‌ಡಿಐಎ ಮಿತ್ರ ಪಕ್ಷ ಕಾಂಗ್ರೆಸ್‌ ಉಪ್ಪು ಸವರುವ ಕೆಲಸ ಮಾಡಿದೆ. ​ದಿಲ್ಲಿಯ ಜನರು ಈಗಿನ ಪರಿಸ್ಥಿತಿಯಿಂದ ಬೇಸತ್ತಿದ್ದರು ಮತ್ತು ಬದಲಾವಣೆ ಬಯಸಿದ್ದರು ಎಂದಿರುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ, ದಿಲ್ಲಿ ಜನತೆ ಬದಲಾವಣೆಗೆ ಮತ ಹಾಕಿದ್ದಾರೆಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ದಿಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ 2025,ದಿಲ್ಲಿ ಜನ ಬೇಸತ್ತಿದ್ದರು, ಬದಲಾವಣೆ ಬಯಸಿದ್ದರು, ಬದಲಾವಣೆಗಾಗಿ ಮತ ಹಾಕಿದ್ದಾರೆ: ಪ್ರಿಯಾಂಕಾ ಗಾಂಧಿ ಅಚ್ಚರಿಯ ಪ್ರತಿಕ್ರಿಯೆ! - people of delhi were fed up wanted change voted for change says priyanka gandhi - vijaykarnataka