Loading the player...


INFO:
ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ವಿಧಾಸಭೆ ಚುನಾವಣೆಯ ತಮ್ಮ ಭಾಷಣದಲ್ಲಿ ಕೇಂದ್ರ ಬಜೆಟ್‌ 2025ರ ಪ್ರಸ್ತಾವನೆ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಹಿಂದಿನ ಕಾಂಗ್ರೆಸ್‌ ಸರ್ಕಾರಗಳ ಅವಧಿಯಲ್ಲಿನ ತೆರಿಗೆ ದರಗಳ ಜೊತೆ ತಮ್ಮ ಸರ್ಕಾರದ ತೆರಿಗೆ ದರವನ್ನು ಹೋಲಿಕೆ ಮಾಡಿದ್ದಾರೆ. ಜವಾಹರಲಾಲ್‌ ನೆಹರೂ, ಇಂದಿರಾ ಗಾಂಧಿ ಮತ್ತು ಇತ್ತೀಚಿನ ಯುಪಿಎ ಸರ್ಕಾರದ ಅವಧಿಯಲ್ಲಿ ವ್ಯಕ್ತಿಯೋರ್ವ 12 ಲಕ್ಷ ರೂ. ಆದಾಯ ಗಳಿಸುತ್ತಿದ್ದರೆ, ಆತ ಎಷ್ಟು ತೆರಿಗೆ ಕಟ್ಟಬೇಕಾಗಿತ್ತು ಎಂಬುದನ್ನು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
PM Modi On Union Budget 2025,'ನೆಹರೂ ಕಾಲದಲ್ಲಿ ನಿಮ್ಮ ಗಳಿಕೆ 12 ಲಕ್ಷ ಇದ್ದಿದ್ರೆ..' ದಿಲ್ಲಿ ಚುನಾವಣಾ ಅಖಾಡದಲ್ಲಿ ಪ್ರಧಾನಿ ಮೋದಿ 'ಟ್ಯಾಕ್ಸ್‌ ಕ್ಯಾಲ್ಕುಲೇಶನ್' - pm modi compares old congress regime tax rates with his government in an election rally in delhi - vijaykarnataka