Loading the player...


INFO:
Setback to AAP In Delhi : ದೆಹಲಿ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಎರಡು ಜನಪ್ರಿಯ ಘೋಷಣೆಯನ್ನು ಆತಿಶಿ ನೇತೃತ್ವದ ಆಮ್ ಆದ್ಮಿ ಪಕ್ಷ ಮಾಡಿತ್ತು. ಮುಂದಿನ ವಾರದಿಂದ (ಡಿ 23) ಜಾರಿಗೆ ಎಂದು ಪಾರ್ಟಿಯ ನಾಯಕರು ಭಾಷಣ ಮಾಡಿದ್ದರು. ಜನರಿಂದ ನೊಂದಾಣಿಗೆ ಪ್ರತಿಕ್ರಿಯೆ ಬರುತ್ತಿದ್ದ ಹಿನ್ನಲೆಯಲ್ಲಿ, ಇದು ಅಸ್ತಿತ್ವದಲ್ಲಿ ಇಲ್ಲದ ಯೋಜನೆ ಎಂದು ಅಲ್ಲಿನ ಇಲಾಖೆಗಳು ಹೇಳಿವೆ.
ಆಮ್ ಆದ್ಮಿ ಪಕ್ಷಕ್ಕೆ ಮುಖಭಂಗ,ಚುನಾವಣೆ ಹಿನ್ನಲೆಯಲ್ಲಿ ಆಮ್ ಆದ್ಮಿ ಜನಪ್ರಿಯ ಘೋಷಣೆ : ಅಸ್ತಿತ್ವದಲ್ಲೇ ಇಲ್ಲದ ಯೋಜನೆ ಎಂದ ಅಧಿಕಾರಿಗಳು - two popular schemes announced by delhi government - setback to aap as officials declared it is non existance - vijaykarnataka