Loading the player...


INFO:
ಕೃಷ್ಣಾ ಕೊಳ್ಳದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ನದಿಗೆ ನೀರು ಬಿಡಲಾಗುತ್ತಿದೆ. ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದ್ದರಿಂದ 95 ಸಾವಿರ ಕ್ಯುಸೆಕ್‌ ನೀರು ಬಿಡಲಾಗಿದೆ. ಇದರಿಂದ ನದಿ ದಂಡೆ ಗ್ರಾಮದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ತಾಲೂಕಿನ ನದಿದಂಡೆ ಗ್ರಾಮಗಳಲ್ಲಿ ನೆರೆ ಭೀತಿ ಶುರುವಾಗಿದೆ. ಸುರಕ್ಷತೆಯಿಂದ ಇರಲು ಜನರಿಗೆ ಎಚ್ಚರಿಕೆ ನೀಡಲಾಗಿದೆ.
ನಾರಾಯಣಪುರ ಜಲಾಶಯದಿಂದ ನೀರು ಹೊರಕ್ಕೆ,ಕೃಷ್ಣಾ ನದಿ ದಂಡೆ  ಹಳ್ಳಿಗಳಲ್ಲಿ ನೆರೆಯ ಆತಂಕ - raichuru flood threat  in villages on the banks of krishna river - vijaykarnataka