Loading the player...


INFO:
Dengue Cases In Karnataka: ಡೇಂಜರ್ ಡೆಂಗ್ಯೂ ಪ್ರಕರಣ ದಿನೇದಿನೇ ಹೆಚ್ಚಾಗುತ್ತಿದ್ದು, ಶಿವಮೊಗ್ಗದಲ್ಲಿ ಒಬ್ಬರನ್ನು ಬಲಿತೆಗೆದುಕೊಂಡಿದೆ. ಮಳೆಯ ಕಣ್ಣಾಮುಚ್ಚಾಲೆ ಕಾರಣದಿಂದ ಡೆಂಗ್ಯೂ ಸೊಳ್ಳೆ ಉತ್ಪತ್ತಿ ಹೆಚ್ಚಾಗುತ್ತಿದೆ. ಶಿವಮೊಗ್ಗ, ಧಾರವಾಡ, ಹಾವೇರಿಯಲ್ಲಿ ತಲಾ ಒಂದೊಂದು ಸಾವಾಗಿದ್ದು ಹಾಸನದಲ್ಲಿ ಇಬ್ಬರ ಸಾವಾಗಿದೆ. ಮಲೆನಾಡು ಭಾಗದಲ್ಲಿ ಡೆಂಗ್ಯೂ ಹೆಚ್ಚಲು ಅಡಕೆ ಹಾಳೆಗಳೇ ಕಾರಣ ಎಂದು ಆರೋಗ್ಯ ಇಲಾಖೆ ಸಮೀಕ್ಷೆ ತಿಳಿಸಿದೆ.
Dengue Cases Rise In Karnataka,ಮಲೆನಾಡಲ್ಲಿ ಮೇರೆ ಮೀರಿದ ಡೆಂಗ್ಯೂ : 6 ವರ್ಷಗಳ ನಂತರ ಶಿವಮೊಗ್ಗದಲ್ಲಿ ಮೊದಲ ಸಾವು - dengue rampant in the malenadu first death after six years in shivamogga - vijaykarnataka