Loading the player...


INFO:
2019 ರಿಂದಲೂ ನೆನೆಗುದಿಗೆ ಬಿದ್ದಿರುವ ಸಿಗಂದೂರು ಸೇತುವೆ ಕಾಮಗಾರಿ ಎಲ್ಲಾ ಅಂದುಕೊಂಡಂತಾದರೆ 2024 ಕ್ಕೆ ಉದ್ಘಾಟನೆಗೊಳ್ಳಲಿದೆ. ಕಾಮಗಾರಿಗಾಗಿ 500 ಕೋಟಿ ರೂ ಮಂಜೂರಾಗಿದ್ದು, ಕೆಲಸ ಚುರುಕು ಪಡೆಯಲಿದೆ. ಶರಾವತಿ ಹಿನ್ನೀರಿನ ಜನರ ಸಂಪರ್ಕ ಕೊಂಡಿಯಾಗಿರುವ ಕಳಸವಳ್ಳಿ-ಅಂಬಾರಗೋಡ್ಲು ಸೇತುವೆ ಮುಕ್ತಾಯದ ಹಂತ ತಲುಪಿದೆ. ರಾಜ್ಯದ ಎರಡನೇ ಅತಿದೊಡ್ಡ ಸೇತುವೆ ಇದಾಗಲಿದೆ. ಸೇತುವೆಯಿಂದಾಗಿ ಸಿಗಂದೂರು-ಕೊಲ್ಲೂರು ಭಾಗದ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲಿದೆ.
ಶರಾವತಿ ಹಿನ್ನೀರಿನ ಸಿಗಂದೂರು ಸೇತುವೆ ಶೀಘ್ರ ರೆಡಿ: 500 ಕೋಟಿ ರೂ. ಮಂಜೂರು - sharavati backwater sigandur bridge ready soon rs 500 crore granted - vijaykarnataka