Loading the player...


INFO:
ಪಾವಗಡದವರೆಗೆ ತಲುಪಿರುವ ಯೋಜನೆ ತುಮಕೂರು ತಲುಪಲು ಎಕರೆಗಟ್ಟಲೆ ಭೂಸ್ವಾಧೀನ ಪ್ರಕ್ರಿಯೆಯೇ ಬಾಕಿಯಿದೆ. ಅದು ಮುಗಿದು ಯೋಜನೆ ಮರಳಿಗೆ ಹಳಿಗೆ ಬರುವುದು ಯಾವಾಗ? ನಂತರ ಯೋಜನೆ ಪೂರ್ಣಗೊಳ್ಳಬೇಕು. ಹೀಗಾಗಿ ಈ ಯೋಜನೆ 2027 ಕ್ಕೆ ಸಚಿವರ ಭರವಸೆಯಂತೆ ಮುಗಿಯುವುದು ದೊಡ್ಡ ಸಾಧನೆಯೇ ಆಗಿದೆ. 1850 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಯೋಜನೆ ಘೋಷಿಸಿದ್ದರೂ, ಆ ನಂತರ ಮೊತ್ತವನ್ನು 2500 ಕೋಟಿ ರೂ.ಗೆ ಏರಿಸಲಾಗಿದೆ.
ಒಟ್ಟು 5 ಹಂತದಲ್ಲಿ ತುಮಕೂರು-ರಾಯದುರ್ಗ ಕಾಮಗಾರಿ,ತುಮಕೂರು - ರಾಯದುರ್ಗ ರೈಲು ಯೋಜನೆ 2027ಕ್ಕೆ ಮುಗಿದರೆ ಸಾಧನೆ! ಸದ್ಯ ಪಾವಗಡದವರೆಗೆ ಮಾತ್ರ ಪೂರ್ಣ! ಸೋಮಣ್ಣ ಹೇಳೋದೇನು? - if the tumkur  rayadurga train project is completed by 2027 it will be an achievement at present it is only full up to pavagada what did somanna says - vijaykarnataka