Loading the player...


INFO:
ಚಿಕ್ಕಮಗಳೂರಿನಿಂದ ತುಮಕೂರು ಮಾರ್ಗವಾಗಿ ತಿರುಪತಿಗೆ ವಾರಕ್ಕೊಮ್ಮೆ ಹೊಸ ರೈಲು ಸಂಪರ್ಕಕ್ಕೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಈ ರೈಲು ತಿರುಪತಿಯಿಂದ ಪ್ರತಿ ಗುರುವಾರ ರಾತ್ರಿ 9 ಗಂಟೆಗೆ ಹೊರಟು ಶುಕ್ರವಾರ ಬೆಳಗ್ಗೆ 10.30ಕ್ಕೆ ಚಿಕ್ಕಮಗಳೂರು ತಲುಪಲಿದೆ. ಸಚಿವ ವಿ. ಸೋಮಣ್ಣ ಅವರ ಪ್ರಯತ್ನದಿಂದ ಈ ರೈಲು ಸೇವೆ ಲಭ್ಯವಾಗಿದ್ದು, ತುಮಕೂರು ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆ ಕೃತಜ್ಞತೆ ಸಲ್ಲಿಸಿದೆ.
ವಿ ಸೋಮಣ್ಣಗೆ ಧನ್ಯವಾದ ಹೇಳಿದ ತುಮಕೂರು ಜನ,ತುಮಕೂರು ಮಾರ್ಗವಾಗಿ ತಿರುಪತಿಗೆ ಹೊಸ ರೈಲು: ಜಿಲ್ಲೆಯ 2 ಕಡೆ ಸ್ಟಾಪ್‌; ವಿ ಸೋಮಣ್ಣಗೆ ಧನ್ಯವಾದ ಹೇಳಿದ ಜನ - new train to tirupati via tumakuru stops at 2 places in the district people thanked v somanna - vijaykarnataka