Loading the player...


INFO:
Tumakuru - Yeshwantpur Memu Train - ಸಚಿವ ವಿ ಸೋಮಣ್ಣ ಅವರು ಈ ಹಿಂದೆ ಘೋಷಿಸಿದಂತೆಯೇ ಸೆಪ್ಟೆಂಬರ್ 27ರಂದು ತುಮಕೂರು - ಯಶವಂತಪುರ ನಡುವ ಮೆಮು ರೈಲು ಓಡಾಡಲಿದೆ. ಈ ರೈಲು ತುಮಕೂರಿನಿಂದ ಪ್ರತಿದಿನ ಬೆಳಗ್ಗೆ 8.45ಕ್ಕೆ ಹೊರಟು 10.25ಕ್ಕೆ ಯಶವಂತಪುರ ರೈಲು ನಿಲ್ದಾಣವನ್ನು ತಲುಪಲಿದೆ. ಅದೇ ರೀತಿ ಸಂಜೆ 5.40ಕ್ಕೆ ಯಶವಂತಪುರದಿಂದ ಹೊರಟು 7.05 ಕ್ಕೆ ತುಮಕೂರು ರೈಲು ನಿಲ್ದಾಣ ಸೇರಲಿದೆ. ಭಾನುವಾರದಂದು ಈ ರೈಲು ಸಂಚಾರ ಇರುವುದಿಲ್ಲ.
ತುಮಕೂರು-ಯಶವಂತಪುರ ಮೆಮು ರೈಲು ವೇಳಾಪಟ್ಟಿ,ಸೆ 27ರಂದು ತುಮಕೂರು - ಯಶವಂತಪುರ ಮೆಮು ರೈಲಿಗೆ ಸಚಿವ ಸೋಮಣ್ಣ ಚಾಲನೆ; ಹೀಗಿದೆ ನೋಡಿ ವೇಳಾಪಟ್ಟಿ - time table of memu train between tumakuru and yeshwantpur - vijaykarnataka