Loading the player...


INFO:
ಆಗುಂಬೆ ಘಾಟಿಯ ತಿರುವುಗಳಲ್ಲಿ ದೊಡ್ಡ ಹೊಂಡಗಳು ಸಂಚಾರಕ್ಕೆ ತೀವ್ರ ಸಮಸ್ಯೆ ಸೃಷ್ಟಿಸಿವೆ. ಮಳೆಗಾಲದಲ್ಲಿ ಗುಡ್ಡ ಕುಸಿತದಿಂದ ಹಾಗೂ ರಸ್ತೆ ಗುಂಡಿಗಳಿಂದ ವಾಹನ ಸಂಚಾರಕ್ಕೆ ಅಪಾಯ ಉಂಟಾಗಿದೆ/. ಮಲ್ಪೆ-ತೀರ್ಥಹಳ್ಳಿ ಎನ್‌ಎಚ್‌ 169ಎ ರಸ್ತೆಯ ದುರಸ್ತಿ ಕಾರ್ಯವನ್ನು ಸಂಬಂಧಪಟ್ಟ ಇಲಾಖೆ ಕೂಡಲೇ ಕೈಗೆತ್ತಿಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ, ಇಲ್ಲದಿದ್ದರೆ ಅಪಾಯವು ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.
ಹದಗೆಟ್ಟ ರಸ್ತೆಯಿಂದ ಟ್ರಾಫಿಕ್ ಜಾಮ್,ಆಗುಂಬೆ ಘಾಟಿ ತಿರುವುಗಳಲ್ಲಿ ಹೊಂಡ ಅಪಘಾತಕ್ಕೆ ಆಹ್ವಾನ : ಸಂಚಾರ ಸಂಕಷ್ಟ, ಟ್ರಾಫಿಕ್‌ ಜಾಮ್‌ - potholes at agumbe ghati bends invite accidents traffic problems traffic jam - vijaykarnataka