Loading the player...


INFO:
ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರ ಸದಾಶಿವಗಡದಲ್ಲಿರುವ ಮನೆ ಮೇಲೆ ಬುಧವಾರ ಬೆಳಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ವಿಜಯನಗರ ಹೊಸಪೇಟೆಯಲ್ಲೂ ಗಣಿ ಉದ್ಯಮಿಗಳ ಮನೆ ಮೇಲೆ ಇಡಿ ದಾಳಿಯಾಗಿದೆ. ಸತೀಶ್ ಸೈಲ್ ಶಾಸಕರು ಅಧಿವೇಶನಕ್ಕಾಗಿ ಬೆಂಗಳೂರಿಗೆ ತೆರಳಿದ್ದ ಕಾರಣ ಮನೆಯಲ್ಲಿ ಇರಲಿಲ್ಲ. ಸಿಐಎಸ್ಎಫ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
ಸತೀಶ್ ಸೈಲ್‌ ಬೇಲೆಕೇರಿ ಅದಿರು ಪ್ರಕರಣ,ಕಾರವಾರ-ಅಂಕೋಲಾ‌ ಶಾಸಕ ಸತೀಶ ಸೈಲ್ ಮನೆ ಮೇಲೆ ಇಡಿ ದಾಳಿ: ವಿಜಯನಗರ ಹೊಸಪೇಟೆಯಲ್ಲೂ ಗಣಿ ಉದ್ಯಮಿಗಳ ಮನೆ ತಪಾಸಣೆ - ed raids karwar ankola mla satish sails house - vijaykarnataka