Loading the player...


INFO:
Hubballi-Ankola Train: ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ದಟ್ಟಾರಣ್ಯದಲ್ಲಿ ಸಾಗುವುದರಿಂದ ಹುಬ್ಬಳ್ಳಿ- ಅಂಕೋಲಾ ರೈಲು ಹಳಿ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದ ಹಾಗೆ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸುವಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
Hubli Ankola Train Notice For Revised Proposal - Hubballi-Ankola Train: ಹುಬ್ಬಳ್ಳಿ- ಅಂಕೋಲಾ ರೈಲು: ಪರಿಷ್ಕೃತ ಪ್ರಸ್ತಾವನೆಗೆ ಸೂಚನೆ | Vijaya Karnataka