Loading the player...


INFO:
ವಿಜಯಪುರ ವಿಮಾನ ನಿಲ್ದಾಣದ ಉದ್ಘಾಟನೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಅಗತ್ಯದ ಪಟ್ಟಿಯಲ್ಲಿದ್ದ, ಅಗ್ನಿಶಾಮಕ ವಾಹನವನ್ನು ಆಸ್ಟ್ರಿಯಾದಿಂದ 24 ಕೋಟಿ ರೂಪಾಯಿ ವೆಚ್ಚದಲ್ಲಿ ತರಿಸಲಾಗಿದೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದು, ವಿಮಾನ ನಿಲ್ದಾಣದ ಉದ್ಘಾಟನೆ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ವಿಜಯಪುರ ವಿಮಾನ ನಿಲ್ದಾಣಕ್ಕೆ ಶೀಘ್ರ ಉದ್ಘಾಟನೆ ಭಾಗ್ಯ,ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ವೇಗದ ಸಿದ್ಧತೆ: ಆಸ್ಟ್ರಿಯಾದಿಂದ ಬಂದ ಅಗ್ನಿಶಾಮಕ ವಾಹನ! ಇನ್ನೊಂದೇ ಹೆಜ್ಜೆ ಬಾಕಿ - rapid preparations for the inauguration of vijayapura airport fire truck arrives from austria just one more step to go - vijaykarnataka