Loading the player...


INFO:
ಚೀನಾವು ಟಿಬೆಟ್‌ನಲ್ಲಿ ಯಾರ್ಲಂಗ್ ತ್ಸಾಂಗ್‌ಪೊ ನದಿಗೆ ಅಡ್ಡಲಾಗಿ 167 ಬಿಲಿಯನ್ ಡಾಲರ್ ವೆಚ್ಚದಲ್ಲಿ ಬೃಹತ್ ಅಣೆಕಟ್ಟು ನಿರ್ಮಾಣವನ್ನು ಆರಂಭಿಸಿದೆ.[1] ಈ ಯೋಜನೆಯು ಚೀನಾದ ಆರ್ಥಿಕತೆಗೆ ಉತ್ತೇಜನ ನೀಡಿ, ಸ್ವಚ್ಛ ಇಂಧನ ಉತ್ಪಾದನೆಗೆ ನೆರವಾಗಲಿದೆ. ಆದಾಗ್ಯೂ, ಇದು ಪರಿಸರಕ್ಕೆ ಹಾನಿಯುಂಟುಮಾಡುವ ಮತ್ತು ಕೆಳಹರಿವಿನ ದೇಶಗಳಾದ ಭಾರತ ಮತ್ತು ಬಾಂಗ್ಲಾದೇಶದ ನೀರಿನ ಹರಿವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ತೀವ್ರ ಕಳವಳವನ್ನು ಸೃಷ್ಟಿಸಿದೆ. ಈ ಕುರಿತು ಖ್ಯಾತ ಬರಹಗಾರರಾದ ಗಿರೀಶ್‌ ಲಿಂಗಣ್ಣ ಅವರವಿಸ್ತೃತ ಲೇಖನ ಇಲ್ಲಿದೆ.
ಬ್ರಹ್ಮಪುತ್ರ ನದಿಗೆ ಚೀನಾದಿಂದ ಅಣೆಕಟ್ಟು ನಿರ್ಮಾಣ,ನಿಶ್ಶಬ್ದ ನದಿ, ಸಶಬ್ದ ಆತಂಕ: ಭಾರತ - ಚೀನಾ ವೈರತ್ವದ ಕೇಂದ್ರವಾದ ಬ್ರಹ್ಮಪುತ್ರಾ ನದಿ! - china begins massive brahmaputra dam project alarming downstream india and bangladesh explainer - vijaykarnataka