Loading the player...


INFO:
ಆತ್ಮನಿರ್ಭರ ಭಾರತ ಯೋಜನೆಯಡಿ ಭಾರತದ ರಕ್ಷಣಾ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತಿರುವುದು ನಮಗೆಲ್ಲಾ ಗೊತ್ತಿರುವ ಸಂಗತಿ. ಭಾರತದ ಸ್ವದೇಶಿ ನಿರ್ಮಿತ ರಕ್ಷಣಾ ಉಪಕರಣಗಳು, "ಆಪರೇಷನ್‌ ಸಿಂಧೂರ" ಸೇನಾ ಕಾರ್ಯಾಚರಣೆಯಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿವೆ. ಭಾರತದ ರಕ್ಷಣಾ ಕ್ಷೇತ್ರ ಆತ್ಮನಿರ್ಭರತೆಯನ್ನು ಸಾಧಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಈ ಕುರಿತು ಸಶೋಧಕ ಮತ್ತು ಡಿಆರ್‌ಡಿಓ ಡೇರ್‌ ಟು ಟ್ರೀಮ್‌ 5.0 ನಾವೀನ್ಯತೆ ಸ್ಪರ್ದಿ ದೀಪಕ್‌ ಎಸ್‌. ಎಂಬುವವರು ಲೇಖನ ಬರೆದಿದ್ದು, ಇಲ್ಲಿದೆ ಹೆಚ್ಚಿನ ಮಾಹಿತಿ.
ಆಪರೇಷನ್‌ ಸಿಂಧೂರನಲ್ಲಿ ಡಿಆರ್‌ಡಿಒ ಪಾತ್ರ,Operation Sindoor: ಭಾರತದ ರಕ್ಷಣಾ ಇಲಾಖೆಯ ಆತ್ಮನಿರ್ಭರತೆಯಲ್ಲಿ ಡಿಆರ್‌ಡಿಒ ಪಾತ್ರ; ಶತ್ರುಗಳ ಸಂಹಾರಕ್ಕೆ ಸ್ವದೇಶಿ ಸೂತ್ರ - drdo role in making indias defence sector self reliant indigenous formula for defeating enemies - vijaykarnataka