Loading the player...


INFO:
ಪ್ರಧಾನಿ ಮೋದಿ ನಾಯಕತ್ವದ ಕೇಂದ್ರದ ಎನ್‌ಡಿಎ ಸರಕಾರಕ್ಕೆ ಜೂ.9ರಂದು 11 ವರ್ಷಗಳು ಪೂರ್ಣಗೊಂಡಿದೆ. ಕಳೆದ 11 ವರ್ಷಗಳ ಅವಧಿಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ತನ್ನ ಆಡಳಿತದಲ್ಲಿ ಭಾರತದ ಸಮಗ್ರ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಭಾರತ ಇಂದು ಒಂದು ಪ್ರಮುಖ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿದೆ. 2014ರ ಭಾರತ ಮತ್ತು 2025ರ ಭಾರತವನ್ನು ಹೋಲಿಸಿ ನೋಡಿದಾಗ, ನಮ್ಮ ದೇಶ ಎಷ್ಟರಮಟ್ಟಿಗೆ ಬೆಳವಣಿಗೆ ಸಾಧಿಸಿದೆ ಎನ್ನುವುದು ನಮ್ಮ ಗಮನಕ್ಕೆ ಬರುತ್ತದೆ. ಕಳೆದ ಒಂದು ದಶಕದಲ್ಲಿ ಭಾರತ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ ಮಹತ್ವದ ಬದಲಾವಣೆಗಳು ಏನೇನು ಎಂಬುದು ಈ ಲೇಖನದಲ್ಲಿದೆ.
ಭಾರತ ದೇಶದ ಅಭಿವೃದ್ಧಿಯ ನವಯುಗ,Explainer: ಅಭಿವೃದ್ಧಿಯ ನವಯುಗ: ಮೋದಿ ಆಡಳಿತದಲ್ಲಿ ಭಾರತದ 11 ವರ್ಷಗಳ ಸಾಧನೆಯ ಹಾದಿ - explainer key achievements and milestones in the last 11 years of narendra modi government - vijaykarnataka