Loading the player...


INFO:
ಟ್ರಂಪ್ ನೊಬೆಲ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದು, ಈ ಉದ್ದೇಶದ ಜೊತೆಗೆ ಟ್ರಂಪ್ ಅವರ ಅಳಿಯ ಜಾರೆದ್ ಕುಶ್ನರ್ ಅವರೂ ಇದ್ದು, ಅವರು ಮಧ್ಯ ಪೂರ್ವದಲ್ಲಿ ಔದ್ಯಮಿಕ ಹಿತಾಸಕ್ತಿಗಳನ್ನು ಹೊಂದಿದ್ದಾರೆ. ಈ ಎಲ್ಲಾ ಕಾರಣದಿಂದ ಯುದ್ಧ ಕೊನೆಗೊಳಿಸಲು ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಏನು ಈ ಯೋಜನೆ ಇದಕ್ಕೆ, ಹಮಾಸ್ ಹಾಗೂ ಇಸ್ರೇಲ್ ಒಪ್ಪಲಿದೆಯೇ? ಇಲ್ಲಿದೆ ವಿವರ
ಗಾಜಾದಿಂದ ಹಿಂದೆ ಸರಿಯುತ್ತಾ ಇಸ್ರೇಲಿ ಪಡೆ?,ಯುದ್ಧ ಭೂಮಿಯಿಂದ ರೆಸಾರ್ಟ್ ಆಗುವತ್ತ: ಡೊನಾಲ್ಡ್ ಟ್ರಂಪ್ ಗಾಜಾ಼ ಯೋಜನೆಯ ರಹಸ್ಯವೇನು? - from war zone to resort whats the secret behind donald trumps gaza plan - vijaykarnataka