Loading the player...


INFO:
ಗೌರವ್ ಒಂದು 1,000 ಕೆಜಿ ಕ್ಲಾಸ್ ಸ್ಮಾರ್ಟ್ ಬಾಂಬ್ ಆಗಿದ್ದು, ಇದು ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್) ಮತ್ತು ಐಎನ್ಎಸ್ (ಇನರ್ಷ್ಯಲ್ ನ್ಯಾವಿಗೇಶನ್ ಸಿಸ್ಟಮ್) ಗಳನ್ನು ಬಳಸಿಕೊಂಡು, ಕಷ್ಟಕರ ವಾತಾವರಣದಲ್ಲಿ ಮತ್ತು ಶತ್ರುಗಳು ಸಂಕೇತಗಳನ್ನು ಸ್ಥಗಿತಗೊಳಿಸಲು ಪ್ರಯತ್ನಿಸಿದಾಗಲೂ ತಡೆಯಿಲ್ಲದೆ ತನ್ನ ಪಥದಲ್ಲೇ ಉಳಿಯುತ್ತದೆ. ಇದರಿಂದಾಗಿ ಯಾವುದೇ ಹವಾಮಾನ ಸನ್ನಿವೇಶದಲ್ಲೂ ಬಾಂಬ್ ಅತ್ಯಂತ ನಿಖರವಾಗಿ ದಾಳಿ ನಡೆಸುತ್ತದೆ. ಆತ್ಮನಿರ್ಭರ ಭಾರತ ಯೋಜನೆಯಡಿ ದೇಶೀಯವಾಗಿ ರಕ್ಷಣಾ ಉತ್ಪನ್ನಗಳ ನಿರ್ಮಾಣಕ್ಕೆ ಉತ್ತಮ ಉದಾಹರಣೆಯಾಗಿದೆ.
ಭಾರತದ ಸ್ವದೇಶಿ ನಿರ್ಮಿತ ರಕ್ಷಣಾ ಆಯುಧ,ಗೌರವ್ ಗ್ಲೈಡ್ ಬಾಂಬ್: 100 ಕಿ.ಮೀ ದೂರವಿದ್ರೂ ಗುರಿ ತಲುಪಿ ಶತ್ರುಗಳ ನಾಶಪಡಿಸಬಲ್ಲ ಭಾರತದ ಸ್ಮಾರ್ಟ್ ಆಯುಧ - gaurav glide bomb indias smart weapon that can reach targets and destroy enemies even from a distance of 100 km - vijaykarnataka