Loading the player...


INFO:
Israel- Iran Conflict: ಪ್ಯಾಲೆಸ್ತೀನ್‌ ಎನ್ನುವ ಮಗ್ಗಲ ಮುಳ್ಳಿನಿಂದ ನುಗ್ಗಾಗುತ್ತಿರುವ ಇಸ್ರೇಲ್‌ಗೆ ಈಗ ಇರಾನ್‌ ಪೆಟ್ಟು ನೀಡಿದೆ. ಒಂದೇ ದಿನ ಮುನ್ನೂರು ಕ್ಷಿಪಣಿ ತೂರಿಬಿಟ್ಟು ಸಮರ ಸಾರಿದೆ. ಪ್ರತಿದಾಳಿಗೆ ಇಸ್ರೇಲ್‌ ಹವಣಿಸುತ್ತಿದೆ. ಒಂದೇ ವರ್ಷದಲ್ಲಿ ಮೂರನೇ ಪ್ರಾದೇಶಿಕ ಸಮರ ಸ್ಫೋಟಿಸಿದ್ದು, ಜಗತ್ತಿನ ಅಶಾಂತಿ ಅಪಾಯದ ಘಟ್ಟ ತಲುಪಿದಂತಾಗಿದೆ.
ಮೂರನೇ ಮಹಾಯುದ್ಧ ನಡೆಯುವ ಭೀತಿ,ಇಸ್ರೇಲ್‌-ಇರಾನ್‌ ಧರ್ಮಭೂಮಿ ದಂಗಲ್: ಯಹೂದಿ-ಮುಸ್ಲಿಂ ದೇಶಗಳ ನಡುವಿನ ಸಂಘರ್ಷಕ್ಕೆ ಕಾರಣವೇನು? - israel-iran conflict why once a friend jews and muslim countries fighting each other history of 2 nations explained - vijaykarnataka