Loading the player...


INFO:
ಪ್ರಾಜೆಕ್ಟ್ 11356 ಯೋಜನೆಯಡಿ ರಷ್ಯಾ ನಿರ್ಮಿಸಿದ ಎಂಟನೇ ಯುದ್ಧನೌಕೆ 'ಐಎನ್‌ಎಸ್ ತಮಾಲ್' ಅನ್ನು ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಹಸ್ತಾಂತರಿಸಲಾಗಿದೆ. ವಿಶೇಷವೆಂದರೆ, ಈ ನೌಕೆಯು ಉಕ್ರೇನ್ ನಿರ್ಮಿತ ಇಂಜಿನ್‌ಗಳನ್ನು ಹೊಂದಿದೆ. ಬ್ರಹ್ಮೋಸ್‌ನಂತಹ ಶಕ್ತಿಶಾಲಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಈ ಫ್ರಿಗೇಟ್, ಹಿಂದೂ ಮಹಾಸಾಗರದಲ್ಲಿ ಭಾರತದ ಸಾಗರ ಭದ್ರತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ. ನಾಡಿನ ಖ್ಯಾತ ಬರಹಗಾರರಾದ ಗಿರೀಶ್‌ ಲಿಂಗಣ್ಣ ಅವರು ಈ ಕುರಿತು ವಿಸ್ತೃತ ಲೇಖನ ಬರೆದಿದ್ದು, ಐಎನ್‌ಎಸ್‌ ತಮಾಲ್‌ ಯುದ್ಧನೌಕೆಯ ಸಾಮರ್ಥ್ಯ ಮತ್ತು ಭಾರತೀಯ ನೌಕಾಸೇನೆಯ ಬಲವೃದ್ಧಿ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಭಾರತೀಯ ನೌಕಾಸೇನೆ ಐಎನ್‌ಎಸ್‌ ತಮಾಲ್‌ ಯುದ್ಧನೌಕೆ,ರಷ್ಯಾ ನಿರ್ಮಿತ ಐಎನ್ಎಸ್ ತಮಾಲ್‌ಗೆ ಶಕ್ತಿ ತುಂಬಿದ ಉಕ್ರೇನಿಯನ್ ಇಂಜಿನ್‌ಗಳು; ಮೆಲ್ಲಗೆ ಸರಿಯುತ್ತವೆ ಸಾಗರದ ಅಲೆಗಳು! - russia delivers ins tamal frigate to india powered by ukrainian engines explainer - vijaykarnataka