Loading the player...


INFO:
ಪ್ರಮುಖ ವಾಣಿಜ್ಯ ಚಟುವಟಿಕೆಗಳು ನಡೆಯುವ ಮಂಗಳೂರು ಹಾಗೂ ರಾಜ್ಯ ರಾಜಧಾನಿ ಬೆಂಗಳೂರಿಗೆ ಉತ್ತಮ ಸಾರಿಗೆ ಸಂಪರ್ಕಗಳಿದ್ದರೆ ಇಡೀ ರಾಜ್ಯದ ವಾಣಿಜ್ಯ ಚಟುವಟಿಕೆಗಳು ಚುರುಕಾಗುವುದರ ಜೊತೆಗೆ ಮಂಗಳೂರಿನ ಅಭಿವೃದ್ಧಿ, ಐಟಿ ಕಂಪನಿಗಳ ಆರಂಭಕ್ಕೂ ಅನುಕೂಲವಾಗುತ್ತದೆ. ಆದರೆ ಮಳೆಗಾಲದಲ್ಲಿ ಮಂಗಳೂರು ಪುಟ್ಟ ದ್ವೀಪದಂತಾಗಿ ಘಟ್ಟ ಪ್ರದೇಶಗಳಲ್ಲಿ ಸಂಚಾರವೇ ಅಪಾಯಕಾರಿಯಾಗಿಬಿಡುತ್ತದೆ.
ಬೆಂಗಳೂರಿಗೆ 4 ತಾಸಿನ ಪ್ರಯಾಣ,ಮಳೆಗಾಲದಲ್ಲಿ ಕರಾವಳಿ ಹೆಬ್ಬಾಗಿಲು ಬಂದ್‌! ಮಂಗಳೂರು-ಬೆಂಗಳೂರು ಸಂಚಾರಕ್ಕೆ ಬೇಕಿದೆ ಸುಧಾರಿತ ಸಾರಿಗೆ ವ್ಯವಸ್ಥೆ - the coastal gate is closed during the rainy season an improved transport system is needed for mangaluru bengaluru traffic - vijaykarnataka