Loading the player...


INFO:
ಕರ್ನಾಟಕದಲ್ಲಿ ಜಾತಿ ಗಣತಿ ಆರಂಭವಾಗುವ ಮುನ್ನ ಲಿಂಗಾಯತ ಮತ್ತು ವೀರಶೈವ ಪಂಗಡಗಳಲ್ಲಿ, ಸಮೀಕ್ಷೆಯಲ್ಲಿ ಏನೆಂದು ನಮೂದಿಸಬೇಕೆಂಬ ಜಿಜ್ಞಾಸೆ ಮೂಡಿದೆ. ಆದರೆ, ಲೇಖಕ ರವಿ ಹಂಜ್ ಅವರ ಪ್ರಕಾರ, ಎರಡೂ ಪಂಗಡಗಳನ್ನು ಪ್ರತ್ಯೇಕವಾಗಿ ಏಕೆ ನೋಡಬೇಕು ಎಂಬುದು. ವೀರಶೈವ ಮತಬ್ಯಾಂಕ್ ಅನ್ನು ಒಡೆಯುವ ಹುನ್ನಾರ ರಾಜಕೀಯ ವಲಯದಲ್ಲಿ ನಡೆದಿದ್ದು, ವಿಚ್ಛಿದ್ರವಾಗಿ 'ಶೂನ್ಯ ಸಂಪಾದಿಸುವ' ಮುನ್ನ ವೀರಶೈವ(ಲಿಂಗಾಯತ)ರು ಎಚ್ಚೆತ್ತುಕೊಳ್ಳಬೇಕು ಎಂದು ನುಡಿಮುತ್ತನ್ನಾಡಿದ್ದಾರೆ. ಜಾತಿ ಗಣತಿಯಲ್ಲಿ ಏನೆಂದು ನಮೂದಿಸುವ ಬಗ್ಗೆ ಇಲ್ಲಿ ಸೂಚ್ಯವಾಗಿ ಹೇಳಲಾಗಿದೆ.
Caste Census 2025,ವೀರಶೈವ ಲಿಂಗಾಯತ ಸಮಾಜವೇ ವಿಚ್ಛಿದ್ರವಾಗುವ ಮುನ್ನ ಉಳಿವಿಗಾಗಿ ಎಚ್ಚರಗೊಳ್ಳಿ! - veerashaiva lingayat people should wake up before caste politics divides the community - vijaykarnataka