Loading the player...


INFO:
ಲಂಡನ್ನಿನಿಂದ ಸಿಂಗಾಪುರಕ್ಕೆ ಹೊರಟಿದ್ದ ಸಿಂಗಾಪುರ ಏರ್ ಲೈನ್ಸ್ ಬೋಯಿಂಗ್ ವಿಮಾನ ಗಾಳಿಯ ಪ್ರಕ್ಷುಬ್ದತೆಗೆ ಸಿಲುಕಿ, 37 ಸಾವಿರ ಅಡಿ ಎತ್ತರದಲ್ಲಿ ಪ್ರಯಾಣಿಕರಿಗೆ ಮೃತ್ಯುದರ್ಶನ ಮಾಡಿಸಿದೆ. ಆದರೆ, ಇದಕ್ಕಿಂತ ಭೀಕರವಾಗಿ ಹವಾಯಿ ದ್ವೀಪದಲ್ಲಿ ಚಾವಣಿಯೇ ಹಾಕಿ ಹೋದರೂ, ಸೇಫ್ ಲ್ಯಾಂಡಿಂಗ್ ಕಂಡ ವಿಮಾನದ ಕಥೆಯೂ ನೆನಪಾಗುತ್ತದೆ. ನಿಜಕ್ಕೂ ಏರ್‌ ಟರ್ಬ್ಯೂಲೆನ್ಸ್ ಅಂದರೇನು? ಅದರಿಂದ ಯಾವೆಲ್ಲಾ ರೀತಿಯ ಸಮಸ್ಯೆ ಆಗುತ್ತ? ಗಾಳಿಯ ಪ್ರಕ್ಷುಬ್ದತೆಯಿಂದ ವಿಮಾನ ಬೀಳುತ್ತಾ? ವೈಮಾನಿಕ ಜಗತ್ತಿನ ಬಗೆಗಿನ ಈ ಕುತೂಹಲಗಳಿಗೆ ಇಲ್ಲಿದೆ ಉತ್ತರ.
ಗಾಳಿಯ ಪ್ರಕ್ಷುಬ್ಧತೆ,ವಿಮಾನದ 'ಬ್ರೇಕ್‌' ಡ್ಯಾನ್ಸ್‌!: ಗಾಳಿಯ ಪ್ರಕ್ಷುಬ್ಧತೆಯಿಂದ ಇಷ್ಟೆಲ್ಲಾ ಆಗುತ್ತಾ! ಏನಿದು ಏರ್ ಟರ್ಬ್ಯೂಲೆನ್ಸ್? - what is air turbulence? what are its effects on aeroplane? - vijaykarnataka