Loading the player...


INFO:
ಭಾರತದ ಮಹತ್ವಾಕಾಂಕ್ಷಿ ಆಕ್ಸಿಯಮ್‌ 4 ಕಬಾಹ್ಯಾಕಾಶ ಯೋಜನೆಗೆ ದಿನಗಣನೆ ಆರಂಭವಾಗಿದೆ. ಈ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಸ್ಪೇಸ್‌ ಎಕ್ಸ್‌ ಮಾಲೀಕ ಎಲಾನ್‌ ಮಸ್ಕ್‌ ನಡುವೆ ಜಟಾಪಟಿ ಏರ್ಪಟ್ಟಿದೆ. ಎಲಾನ್‌ ಮಸ್ಕ್‌ ಅವರು ಡ್ರ್ಯಾಗನ್‌ ಕಾರ್ಯಾಚರಣೆಗಳನ್ನು ರದ್ದುಪಡಿಸುವ ಬೆದರಿಕೆ ಹಾಕಿದ್ದು, ಇದರಿಂದ ಆಕ್ಸಿಯಮ್‌ 4 ಬಾಹ್ಯಾಕಾಶ ಯೋಜನೆ ಮೇಲೆ ಕರಿನೆರಳು ಬಿದ್ದಿದೆ. ಆದರೆ ನಾಸಾ ಮಾತ್ರ ಯೋಜನೆ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದೆ. ಈ ಕುರಿತು ಖ್ಯಾತ ಬರಹಗಾರ ಗಿರೀಶ್‌ ಲಿಂಗಣ್ಣ ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ.
ಆಕ್ಸಿಯಮ್‌-4 ಬಾಹ್ಯಾಕಾಶ ಕಾರ್ಯಾಚರಣೆ,ಶುಭಾಂಶು ಶುಕ್ಲಾ ಎಎಕ್ಸ್-4 ಕನಸು: ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಯನ್ನು ನೆಲಕಚ್ಚಿಸೀತೇ ಟ್ರಂಪ್ - ಮಸ್ಕ್ ಚಕಮಕಿ? - will donald trump and elon musk clash delay indian astronaut shubhanshu shuklas axiom 4 space launch girish linganna explains - vijaykarnataka