Loading the player...


INFO:
Israel-Iran War ಮಧ್ಯಪ್ರಾಚ್ಯದ ನೆಲದಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಯುದ್ಧಕ್ಕೆ ಭರ್ತಿ 1 ವರ್ಷ. ಇರಾನ್ ಪೋಷಿಸಿದ್ದ ಬಂಡುಕೋರ ಪಡೆಗಳಿಗೆ ಹಿನ್ನಡೆಯಾದ ಬಳಿಕ ಈಗ ಇರಾನ್ ನೇರವಾಗಿ ಇಸ್ರೇಲ್ ಜತೆ ಸಮರಕ್ಕಿಳಿದಿದೆ. ಒಂದು ಕಾಲದ ದೋಸ್ತಿಗಳು 55 ವರ್ಷಗಳ ತೆರೆಮರೆಯ ಯುದ್ಧ ಮುಗಿಸಿ, ನೇರವಾಗಿ ಮುಖಾಮುಖಿಯಾಗುತ್ತಿವೆ. ಅಸಲಿ ಯುದ್ಧ ಈಗ ಶುರುವಾಗಿದೆಯೇ? ಈ ಉದ್ವಿಗ್ನತೆ 3ನೇ ಮಹಾಯುದ್ಧಕ್ಕೆ ತಳಪಾಯ ಹಾಕುತ್ತದೆಯೇ?
1 Year For Hamas Attack On Israel,ಇಸ್ರೇಲನ್ನು ಕೆಣಕಿ ತಪ್ಪಾಯಿತೇ? 31 ವರ್ಷ ಆಪ್ತ ಸ್ನೇಹಿತರಾಗಿದ್ದ ಇರಾನ್-ಇಸ್ರೇಲ್ ಶತ್ರುಗಳಾಗಿದ್ದು ಹೇಗೆ? - will israel- iran conflict lead to thrid world war situation in middle east 1 year after hamas attack - vijaykarnataka