Loading the player...


INFO:
Jefferies Bank Report On Donald Trump Tariffs : ಭಾರತ ಹಾಗೂ ಅಮೆರಿಕದ ನಡುವಿನ ಸಂಬಂಧ ಹದಗೆಟ್ಟಿದೆ. ರಷ್ಯಾದಿಂತ ತೈಲ ಖರೀದಿಸುವ ಕಾರಣ ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶೇ.50ರಷ್ಟು ಸುಂಕ ಹೇರಿದ್ದಾರೆ. ಆದರೆ, ಸುಂಕ ಸಮರದ ಅಸಲಿ ಕಾರಣವನ್ನು ಸ್ವತಃ ಅಮೆರಿಕನ್‌ ಸಂಸ್ಥೆಯೇ ಬಯಲು ಮಾಡಿದ್ದು, ಟ್ರಂಪ್‌ಗೆ ತೀವ್ರ ಮುಜುಗರ ಉಂಟಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸಲು ಅವಕಾಶ ನೀಡದ್ದಕ್ಕೆ ಟ್ರಂಪ್‌ ಸಿಟ್ಟಾಗಿ ಶೇ.50ರಷ್ಟು ಸುಂಕ ಹೇರಿದ್ದಾರೆ ಎಂದು ವರದಿ ಹೇಳಿದೆ. ಅದಲ್ಲದೇ ಕೃಷಿ ವಿಚಾರವೂ ಕೂಡ ಹೆಚ್ಚಿನ ಸುಂಕ ಹೇರಿಕೆಗೆ ಕಾರಣವಾಗಿದೆ.
ಸುಂಕ ಹೇರಿಕೆಗೆ ಕಾರಣ ಬಿಚ್ಚಿಟ್ಟ ಅಮೆರಿಕ ಸಂಸ್ಥೆ,ಡೊನಾಲ್ಡ್‌ ಟ್ರಂಪ್‌ ಬಂಡವಾಳ ಬಯಲು; ಭಾರತದ ಮೇಲಿನ ಸುಂಕ ಹೇರಿಕೆಯ ಅಸಲಿ ಕಾರಣ ಬಯಲು ಮಾಡಿದ ಅಮೆರಿಕನ್‌ ಸಂಸ್ಥೆ! - 50-tariffs-on-india-as-us-president-donald-trump-could-not-mediate-india-pakistan-conflict-jefferies-bank - vijaykarnataka