Loading the player...


INFO:
ಅಮೆರಿಕಕ್ಕೆ ತೆರಳಿದ್ದ ಭಾರತೀಯ ಸಂಸದರ ನಿಯೋಗದಲ್ಲಿದ್ದ ಕರ್ನಾಟಕದ ಬಿಜೆಪಿ ಸಂಸದರೊಬ್ಬರು ಡೊನಾಲ್ಡ್ ಟ್ರಂಪ್ ಪುತ್ರನನ್ನು ಭೇಟಿಯಾಗಲು ಪ್ರಯತ್ನಿಸಿ ಮುಖಭಂಗ ಅನುಭವಿಸಿದ್ದಾರೆ. ಕೇಂದ್ರ ಸರ್ಕಾರದ ಪ್ರಮುಖರ ಹೆಸರನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಹೈಕಮಾಂಡ್‌ನಿಂದ ನೋಟಿಸ್ ಜಾರಿಯಾಗಿದೆ. ಈ ನಡವಳಿಕೆಯು ಕರ್ನಾಟಕಕ್ಕೆ ಅಪಮಾನವೆಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಅಮೆರಿಕದಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಬಿಜೆಪಿ ಸಂಸದ,ಅಮೆರಿಕದಲ್ಲಿ ಡೊನಾಲ್ಡ್ ಪುತ್ರನನ್ನು ಭೇಟಿ ಮಾಡಲು ಶಿಷ್ಟಾಚಾರ ಉಲ್ಲಂಘಿಸಿದರಾ ಕರ್ನಾಟಕದ ಬಿಜೆಪಿ ಸಂಸದ? ಯಾರವರು? - a bjp mp in a parliamentary delegation to us head by shashi tharoor tries to meet trump jr which turned sour - mallikarjun kharge flags the concern - vijaykarnataka