Loading the player...


INFO:
ಉಕ್ರೇನ್‌ಗೆ ಸೇನಾ ನೆರವು ನಿಲ್ಲಿಸುವ ಘೋಷಣೆ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ ಆ ರಾಷ್ಟ್ರದೊಂದಿಗೆ ಯಾವುದೇ ರೀತಿಯ ಗುಪ್ತಚರ ಮಾಹಿತಿ ಹಂಚಿಕೊಳ್ಳದಿರುವ ತೀರ್ಮಾನ ಮಾಡಿದ್ದಾರೆ. ಅಮೆರಿಕ ಉಕ್ರೇನ್‌ಗೆ ಗುಪ್ತಚರ ಮಾಹಿತಿ ಹಂಚಿಕೊಳ್ಳುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಯುದ್ಧ ಪೀಡಿತ ರಾಷ್ಟ್ರಕ್ಕೆ ಅಮೆರಿಕದ ಸೇನಾ ಮತ್ತು ಗುಪ್ತಚರ ನೆರವು ಸ್ಥಗಿತಗೊಂಡಿರುವುದು ಭಾರೀ ದೊಡ್ಡ ಹೊಡೆತ ಎಂದು ಪರಿಗಣಿಸಲಾಗಿದೆ. ಈ ಪರಿಸ್ಥಿತಿಯಲ್ಲಿ ಉಕ್ರೇನ್‌ನ ಭವಿಷ್ಯ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಇಲ್ಲಿದೆ ಮಾಹಿತಿ.
ಉಕ್ರೇನ್‌ಗೆ ಗುಪ್ತಚರ ಮಾಹಿತಿ ಹಂಚಿಕೆ ನಿಲ್ಲಿಸಿದ ಅಮೆರಿಕ,ಮಿಲಿಟರಿ ನೆರವು ಸ್ಥಗಿತಗೊಳಿಸಿ 24 ಗಂಟೆಯೊಳಗೆ ಉಕ್ರೇನ್‌ಗೆ ಇಂಟೆಲಿಜೆನ್ಸ್‌ ಮಾಹಿತಿ ಹಂಚಿಕೆಗೂ ಡೊನಾಲ್ಡ್‌ ಟ್ರಂಪ್‌ ಕೊಕ್ಕೆ! - after freezing military aid us pauses sharing intelligence information with ukraine - vijaykarnataka