Loading the player...


INFO:
US Presidential Elections 2024 - ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ 2024ರ ಬಿರುಸು ಹೆಚ್ಚಾಗಿಯೇ ಇದೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರೇಸ್ ನಲ್ಲಿದ್ದಾರೆ. ಅವರನ್ನು ಹೇಗಾದರೂ ಮಾಡಿ ಮತ್ತೆ ಅಧ್ಯಕ್ಷ ಗಾದಿಯಲ್ಲಿ ಕೂಡಿಸಲು ಅನೇಕರು ಪ್ರಯತ್ನಿಸುತ್ತಿದ್ದಾರೆ. ಅವರಲ್ಲೊಬ್ಬರು ಭಾರತ ಮೂಲದ ಕಾಶ್ ಪಟೇಲ್. 44 ವರ್ಷದ ಅವರ ಪೂರ್ತಿ ಹೆಸರು ಕಶ್ಯಪ್ ಪಟೇಲ್. ಭಾರತದಿಂದ ವಲಸೆ ಹೋಗಿ ಅಮೆರಿಕದಲ್ಲಿ ನೆಲೆಸಿರುವ ಅವರು, ಯಾವ ರೀತಿಯಲ್ಲಿ ಟ್ರಂಪ್ ಗೆ ಹತ್ತಿರವಾದರೂ ಎಂಬುದರ ವಿವರಣೆ ಇಲ್ಲಿದೆ.
ಡೊನಾಲ್ಡ್ ಟ್ರಂಪ್ ಬತ್ತಳಿಕೆಯಲ್ಲಿ ಭಾರತ ಮೂಲದ ಕಶ್ಯಪ್ ಪಟೇಲ್ ಎಂಬ ಜೇಮ್ಸ್ ಬಾಂಡ್! - all about kash patel who is donal trump’s close aid and loyalist works for laters reelection in us presidential election 2024 - vijaykarnataka