Loading the player...


INFO:
ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ, ಡೊನಾಲ್ಡ್ ಟ್ರಂಪ್ ಅವರು ದೇಶದ ವಲಸೆ ನೀತಿಯನ್ನು ಮರುರೂಪಿಸುವ ಮಹತ್ವದ ಘೋಷಣೆ ಮಾಡಿದ್ದಾರೆ. ಜನ್ಮಸಿದ್ಧ ಪೌರತ್ವದ ದೀರ್ಘಕಾಲದ ನೀತಿಯನ್ನೂ ಬದಲಾಯಿಸುವತ್ತ ಟ್ರಂಪ್‌ ಒಲವು ಹೊಂದಿದ್ದಾರೆ. ಇದರಿಂದಾಗಿ ಅಮೆರಿಕದಲ್ಲಿ ನೆಲೆಸಿರುವ ಮತ್ತು ಭವಿಷ್ಯದಲ್ಲಿ ಆ ದೇಶಕ್ಕೆ ಹೋಗಿ ನೆಲೆಸುವ ಲಕ್ಷಾಂತರ ಭಾರತೀಯರಲ್ಲಿ ಒಂದು ರೀತಿಯ ಆತಂಕ ಮನೆ ಮಾಡಿದೆ. ಹಾಗಿದ್ದರೆ ಟ್ರಂಪ್‌ ಅವರ ಕಠಿಣ ವಲಸೆ ನೀತಿ, ಜನ್ಮಸಿದ್ಧ ಪೌರತ್ವದ ಹಕ್ಕಿನ ಬದಲಾವಣೆ, ಭಾರತೀಯರ ಮೇಲೆ ಬರಬಹುದಾದ ಪರಿಣಾಮಗಳ ಕುರಿತು ಇಲ್ಲಿ ಚರ್ಚೆ ಮಾಡೋಣ.
ಜನ್ಮಸಿದ್ಧ ಪೌರತ್ವ ನೀತಿ ಬದಲಿಸಲು ಮುಂದಾದ ಟ್ರಂಪ್‌,ಜನ್ಮಸಿದ್ಧ ಪೌರತ್ವ ನೀತಿ ವಿರೋಧಿ ಟ್ರಂಪ್‌ ಆಡಳಿತ; ಭಾರತೀಯರ ಆತಂಕ ಮತ್ತು ಆಯ್ಕೆಗಳೇನು? - all you need to know about how changes in birthright citizenship of united states will impact indians - vijaykarnataka