Loading the player...


INFO:
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಂತರ ಪಾಕಿಸ್ತಾನ ಮತ್ತು ಭಾರತದ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಭಾರತ-ಪಾಕಿಸ್ತಾನ ಸಂಘರ್ಷದಿಂದಾಗಿ ಪರಿಸ್ಥಿತಿ ಯುದ್ಧದಂತಿದೆ. ಈ ಸಂದರ್ಭದಲ್ಲಿ ಇಮ್ರಾನ್ ಖಾನ್ ಅವರ ಪಕ್ಷದ ಸಂಸದ ಶೇರ್ ಅಫ್ಜಲ್ ಖಾನ್ ಮರ್ವಾತ್ ಕೊಟ್ಟಿರುವ ಹೇಳಿಕೆ ಸದ್ಯ ವೈರಲ್‌ ಆಗುತ್ತಿದೆ. ಯುದ್ಧ ಘೋಷಿಸಿದರೆ ಇಂಗ್ಲೆಂಡ್‌ಗೆ ಓಡಿಹೋಗುವುದಾಗಿ ಶೇರ್ ಅಫ್ಜಲ್ ಖಾನ್ ಮರ್ವತ್ ಹೇಳಿರುವುದು ಟೀಕೆಗೆ ಗುರಿಯಾಗಿದೆ.
ಪಹಲ್ಗಾಮ್ ಉಗ್ರರ ದಾಳಿ,ಮೋದಿ ನನ್ನ ಚಿಕ್ಕಮ್ಮನ ಮಗನೇ?, ಪಾಕ್‌ ಮೇಲೆ ಭಾರತ ಯುದ್ಧ ಘೋಷಿಸಿದ್ರೆ ಇಂಗ್ಲಂಡ್‌ಗೆ ಓಡಿ ಹೋಗ್ತೇನೆ: ಪಾಕಿಸ್ತಾನ ಸಂಸದ - amid india-pak tensions, pakistan mp says he'll head to england if war begins; watch video - vijaykarnataka