Loading the player...


INFO:
"ಆಪರೇಷನ್‌ ಸಿಂಧೂರ" ಸೇನಾ ಕಾರ್ಯಾಚರಣೆ ಬಳಿಕ ಪಾಕಿಸ್ತಾನವೇ ಮೊದಲು ಕದನ ವಿರಾಮಕ್ಕೆ ಮನವಿ ಮಾಡಿಕೊಂಡಿತ್ತು ಎಂಬ ಭಾರತದ ವಾದಕ್ಕೆ ಇದೀಗ ಮತ್ತಷ್ಟು ಶಕ್ತಿ ಬಂದಿದೆ. "ನಮ್ಮ ಎರಡು ವಾಯುನೆಲೆಗಳ ಮೇಲೆ ಭಾರತ ಕ್ಷಿಪಣಿ ದಾಳಿ ಮಾಡುತ್ತಿದ್ದಂತೇ ನಾವೇ ಖುದ್ದಾಗಿ ಭಾರತದೊಂದಿಗೆ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲು ಮುಂದಾದೆವು" ಎಂದು ಪಾಕಿಸ್ತಾನದ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್‌ ದಾರ್‌ ಮಾಧ್ಯಮ ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಕದನ ವಿರಾಮದ ಬಗ್ಗೆ ಇಶಾಕ್‌ ದಾರ್‌ ಹೇಳಿಕೆ,ಇಶ್ಕ್‌ ಹೋ ಗಯಾ ರೇ ಇಶಾಕ್‌ ದಾರ್;‌ ಕದನ ವಿರಾಮಕ್ಕೆ ನಾವೇ ಮನವಿ ಮಾಡಿದ್ದು ಎಂದ ಪಾಕಿಸ್ತಾನ ಉಪಪ್ರಧಾನಿ! - asked india for ceasefire during operation sindoor admits pakistan deputy pm ishaq dar - vijaykarnataka