Loading the player...


INFO:
ಅಮೆರಿಕ ಮತ್ತು ರಷ್ಯಾ ನಡುವೆ ಪ್ರಸ್ತುತ ಪರಮಾಣು ಬೆದರಿಕೆಗಳ ವಾಕ್ಸಮರ ನಡೆಯುತ್ತಿದೆ. ಉಭಯ ದೇಶಗಳು ನಿರಂತರವಾಗಿ ಪರಸ್ಪರ ಪರಮಾಣು ದಾಳಿಯ ಬೆದರಿಕೆಗಳನ್ನು ಹಾಕುತ್ತಲೇ ಇವೆ. ಅಮೆರಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಂತೂ ರಷ್ಯಾ ಸಮೀಪ ಎರಡು ಪರಮಾಣು ಜಲಾಂತರ್ಗಾಮಿಗಳನ್ನು ರವಾನಿಸುವಂತೆ ತಮ್ಮ ನೌಕಾಸೇನೆಗೆ ಆದೇಶ ನೀಡಿದ್ದಾರೆ. ಈ ಬೆದರಿಕೆಗೆ ಸೂಕ್ತ ತಿರುಗೇಟು ನೀಡಿರುವ ಕ್ರೆಮ್ಲಿನ್, "ಅಮೆರಿಕ ಅಧ್ಯಕ್ಷರು ರಷ್ಯಾಗೆ ಪರಮಾಣು ಬೆದರಿಕೆ ಹಾಕುವ ಮೊದಲು ಎಚ್ಚರಿಂದ ಇರಬೇಕು" ಎಂದು ಹೇಳಿದೆ.
ಅಮೆರಿಕ-ರಷ್ಯಾ ಪರಮಾಣು ವಾಕ್ಸಮರ,ಏನು ಮಾತನಾಡುತ್ತಿದ್ದೀರಿ ಎಂಬ ಅರಿವು ಇರಲಿ; ಡೊನಾಲ್ಡ್‌ ಟ್ರಂಪ್‌ ಪರಮಾಣು ಬೆದರಿಕೆಗೆ ರಷ್ಯಾ ತಿರುಗೇಟು! - be very careful with nuclear rhetoric russia warns us president donald trump after submarine order - vijaykarnataka