Loading the player...


INFO:
ಗಾಜಾ ಪಟ್ಟಿಯನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವವರೆಗೆ ವಿರಮಿಸುವುದಿಲ್ಲ ಎಂದು ಘೋಷಿಸಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಕಾರ್ಯಚರಣೆಯನ್ನು ತೀವ್ರಗೊಳಿಸುವಂತೆ ಇಸ್ರೇಲ್‌ ಡಿಫೆನ್ಸ್‌ ಫೋರ್ಸಸ್‌(IDF)ಗೆ ಸೂಚನೆ ನೀಡಿದ್ದಾರೆ. ಈ ಮಧ್ಯೆ ಗಾಜಾದ ಜನರು ತೀವ್ರ ಆಹಾರ ಕೊರತೆ ಎದುರಿಸುತ್ತಿದ್ದು, ಗಾಜಾಗೆ 'ಸೀಮಿತ ಪ್ರಮಾಣ'ದ ಆಹಾರ ಸರಬರಾಜು ಮಾಡಲು ಇಸ್ರೇಲ್ ಸಿದ್ಧ‌ ಎಂದು ಬೆಂಜಮಿನ್‌ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ಆಹಾರ ಸರಬರಾಜು ಮಾಡಲು ದಿಗ್ಬಂಧನವನ್ನು ಸಡಿಲಗೊಳಿಸುವುದಾಗಿ ನೆತನ್ಯಾಹು ಭರವಸೆ ನೀಡಿದ್ದಾರೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ಗಾಜಾ ಜನರಿಗೆ ಆಹಾರ ಸರಬರಾಜು ಮಾಡಲು ಇಸ್ರೇಲ್‌ ಒಪ್ಪಿಗೆ,ಗಾಜಾ ಜನರಿಗಾಗಿ ಒಪ್ಪೊತ್ತಿನ ಊಟದ ವ್ಯವಸ್ಥೆಗೆ ಸಿದ್ಧ ಎಂದ ಇಸ್ರೇಲ್;‌ ಪರಿಸ್ಥಿತಿ ಭೀಕರ! - benjamin netanyahu says israel ready to let limited amoun' of food into gaza - vijaykarnataka