Loading the player...


INFO:
"ಎಲ್ಲಾ ಮಾಯ" ಅಂತಾರಲ್ಲ ಅದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಸ್ಪೇಸ್‌ಎಕ್ಸ್‌ ಮಾಲೀಕ ಎಲಾನ್‌ ಮಸ್ಕ್‌ ನಡುವಿನ ಜಗಳದಲ್ಲಿ ಮತ್ತಷ್ಟು ಸ್ಪಷ್ಟವಾಗುತ್ತಿದೆ. "ಒನ್‌ ಬಿಗ್‌ ಬ್ಯೂಟಿಫುಲ್‌ ಬಿಲ್‌"ನಿಂದಾಗಿ ದೂರವಾಗಿರುವ ಡೊನಾಲ್ಡ್‌ ಟ್ರಂಪ್‌ ಮತ್ತು ಎಲಾನ್‌ ಮಸ್ಕ್‌, ಇಡೀ ಜಗತ್ತೇ ನೋಡುವಂತೆ ಕಿತ್ತಾಡುತ್ತಿದ್ದಾರೆ. ಈ ಮಧ್ಯೆ ಎಲಾನ್‌ ಮಸ್ಕ್‌ ಅವರನ್ನು ಬೆಂಬಲಿಸಿ ಚೀನಿಯರು ವಿಬೋ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದು, ಇದು ಖುದ್ದು ಎಲಾನ್‌ ಮಸ್ಕ್‌ ಅವರನ್ನೇ ಆಶ್ಚರ್ಯಚಕಿತಗೊಳಿಸಿದೆ. ಇಲ್ಲಿದೆ ನೋಡಿ ಮಾಹಿತಿ.
ಎಲಾನ್‌ ಮಸ್ಕ್‌ಗೆ ಚೀನಿಯರ ಬೆಂಬಲ,Explained: ಎಲಾನ್‌ ಮಸ್ಕ್‌ ಬೆಂಬಲಕ್ಕೆ ಬಂದ ಚೀನಿಯರು: ಸಮತಾವಾದದ ʻಬಂಡವಾಳʼ ಯಾರು ಬಲ್ಲರು? - china backs elon musk in escalating feud with donald trump explainer about the tussle - vijaykarnataka